Visit on Instagram

ನಮ್ಮ ಕರ್ನಾಟಕದಲ್ಲಿ ಸಾಹಿತ್ಯಕ್ಕೆ , ಕವಿತೆಗಳಿಗೆ, ಕಾದಂಬರಿಗಳಿಗೆ, ಕಲೆಗೆ....ಅಪಾರವಾದ ಬೆಲೆ ಇದೆ‌. ನಮ್ಮ ನಾಡಿನ ಕವಿಗಳು ನಮ್ಮ ಸಂಸ್ಕ್ರುತಿಯನ್ನು ಹೆಚ್ಚಿಸಲು ಹಲವಾರು ಪದ್ಯ,ಗದ್ಯ, ಸಾಹಿತ್ಯ,ಸಂಭಾಷಣೆ, ಕಾದಂಬರಿಗಳು ಇವೆಲ್ಲವನ್ನು ಬರೆಯುವುದಲ್ಲದೆ ಅದಕ್ಕೆ ಮೆಚ್ಚುಗೆಯನ್ನು ಗಳಿಸಿದ್ದಾರೆ. ಪ್ರಶಸ್ತಿಗಳಲ್ಲಿ ಶ್ರೇಷ್ಠವಾದ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿಯನ್ನು  ನಮ್ಮ ಕವಿಗಳು ಸಂಪಾದಿಸಿದ್ದಾರೆ. ಈ ಕೆಳಗಿನ ಭಾಗದಲ್ಲಿ ಯಾವ ಕವಿಗಳು ತಮ್ಮ ಯಾವ ಕೆಲಸಕ್ಕೆ ಜ್ಞಾನಪೀಠ ಮೆಚ್ಚುಗೆ ಪಡೆದಿದ್ದಾರೆ ಎಂದು ತಿಳಿಸಲಾಗಿದೆ....
೧. ಕುವೆಂಪು  ೧೯೬೭ ರಲ್ಲಿಶ್ರೀ ರಾಮಾಯಣ ದರ್ಶನಂದ. 
೨. ದಾ.ರಾ. ಬೇಂದ್ರೆ  ೧೯೭೩ ರಲ್ಲಿ ನಾಕುತಂತಿ
೩. ಶಿವರಾಮ ಕಾರಂತ ೧೯೭೭ರಲ್ಲಿ ಮೂಕಜ್ಜಿಯ ಕನಸುಗಳುಮಾಸ್ತಿ‌. ೪. ವೆಂಕಟೇಶ ಅಯ್ಯಂಗಾರ್೧೯೮೩ ರಲ್ಲಿ  ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಚಿಕವೀರ ರಾಜೇಂದ್ರ (ಗ್ರಂಥ).
೫.ವಿ. ಕೃ. ಗೋಕಾಕ ೧೯೯೦ ರಲ್ಲಿ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಭಾರತ ಸಿಂಧುರಶ್ಮಿ.
೬.ಯು. ಆರ್. ಅನಂತಮೂರ್ತಿ ೧೯೯೪ ರಲ್ಲಿ ಕನ್ನಡ ಸಾಹಿತ್ಯಕ್ಕೆ ಸಮಗ್ರ ಸಂಸ್ಕಾರ. 
೭.ಗಿರೀಶ್ ಕಾರ್ನಾಡ್ ೧೯೯೮ ರಲ್ಲಿ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು.
೮.ಚಂದ್ರಶೇಖರ ಕಂಬಾರ ೨೦೧೦ ರಲ್ಲಿ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. #rana_yodha .
.
.
.
.
#nammakarnatakameme
#ashikarangnath
#vtu #exam #nammakarnataka #troll_haida #colorskannada #colorssuper #zeekannada #kicchasudeep #dboss #trollhudugaru #ashikarangnath #ka01memes #troll_haiklu #sandalwoodadda #nkm #bengaluruadda #othlananmaklu #trollanthammas #simpletrolls #awakeninghudugru  #kolar #kannadatrolls #kannadiga #kannadigaru #yash

ನಮ್ಮ ಕರ್ನಾಟಕದಲ್ಲಿ ಸಾಹಿತ್ಯಕ್ಕೆ , ಕವಿತೆಗಳಿಗೆ, ಕಾದಂಬರಿಗಳಿಗೆ, ಕಲೆಗೆ....ಅಪಾರವಾದ ಬೆಲೆ ಇದೆ‌. ನಮ್ಮ ನಾಡಿನ ಕವಿಗಳು ನಮ್ಮ ಸಂಸ್ಕ್ರುತಿಯನ್ನು ಹೆಚ್ಚಿಸಲು ಹಲವಾರು ಪದ್ಯ,ಗದ್ಯ, ಸಾಹಿತ್ಯ,ಸಂಭಾಷಣೆ, ಕಾದಂಬರಿಗಳು ಇವೆಲ್ಲವನ್ನು ಬರೆಯುವುದಲ್ಲದೆ ಅದಕ್ಕೆ ಮೆಚ್ಚುಗೆಯನ್ನು ಗಳಿಸಿದ್ದಾರೆ. ಪ್ರಶಸ್ತಿಗಳಲ್ಲಿ ಶ್ರೇಷ್ಠವಾದ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿಯನ್ನು ನಮ್ಮ ಕವಿಗಳು ಸಂಪಾದಿಸಿದ್ದಾರೆ. ಈ ಕೆಳಗಿನ ಭಾಗದಲ್ಲಿ ಯಾವ ಕವಿಗಳು ತಮ್ಮ ಯಾವ ಕೆಲಸಕ್ಕೆ ಜ್ಞಾನಪೀಠ ಮೆಚ್ಚುಗೆ ಪಡೆದಿದ್ದಾರೆ ಎಂದು ತಿಳಿಸಲಾಗಿದೆ.... ೧. ಕುವೆಂಪು ೧೯೬೭ ರಲ್ಲಿಶ್ರೀ ರಾಮಾಯಣ ದರ್ಶನಂದ. ೨. ದಾ.ರಾ. ಬೇಂದ್ರೆ ೧೯೭೩ ರಲ್ಲಿ ನಾಕುತಂತಿ ೩. ಶಿವರಾಮ ಕಾರಂತ ೧೯೭೭ರಲ್ಲಿ ಮೂಕಜ್ಜಿಯ ಕನಸುಗಳುಮಾಸ್ತಿ‌. ೪. ವೆಂಕಟೇಶ ಅಯ್ಯಂಗಾರ್೧೯೮೩ ರಲ್ಲಿ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಚಿಕವೀರ ರಾಜೇಂದ್ರ (ಗ್ರಂಥ). ೫.ವಿ. ಕೃ. ಗೋಕಾಕ ೧೯೯೦ ರಲ್ಲಿ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಭಾರತ ಸಿಂಧುರಶ್ಮಿ. ೬.ಯು. ಆರ್. ಅನಂತಮೂರ್ತಿ ೧೯೯೪ ರಲ್ಲಿ ಕನ್ನಡ ಸಾಹಿತ್ಯಕ್ಕೆ ಸಮಗ್ರ ಸಂಸ್ಕಾರ. ೭.ಗಿರೀಶ್ ಕಾರ್ನಾಡ್ ೧೯೯೮ ರಲ್ಲಿ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು. ೮.ಚಂದ್ರಶೇಖರ ಕಂಬಾರ ೨೦೧೦ ರಲ್ಲಿ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. #rana_yodha . . . . . #nammakarnatakameme #ashikarangnath #vtu #exam #nammakarnataka #troll_haida #colorskannada #colorssuper #zeekannada #kicchasudeep #dboss #trollhudugaru #ashikarangnath #ka01memes #troll_haiklu #sandalwoodadda #nkm #bengaluruadda #othlananmaklu #trollanthammas #simpletrolls #awakeninghudugru #kolar #kannadatrolls #kannadiga #kannadigaru #yash

#rana_yodha #nammakarnatakameme #ashikarangnath #vtu #exam #nammakarnataka #troll_haida #colorskannada #colorssuper #zeekannada #kicchasudeep #dboss #trollhudugaru #ashikarangnath #ka01memes #troll_haiklu #sandalwoodadda #nkm #bengaluruadda #othlananmaklu #trollanthammas #simpletrolls #awakeninghudugru #kolar #kannadatrolls #kannadiga #kannadigaru #yash

Instagram Follow Adder